ರಾಜ್ಯ ಸುದ್ದಿ
ವಿದೇಶಿ ಸಚಿವರಿಲ್ಲ - ಸಿ.ಎಂ. ಸ್ಪಷ್ಟನೆ
ಬೆಂಗಳೂರು, ಸೆ. ೩೧: ತಮ್ಮ ಸಂಪುಟದಲ್ಲಿ ವಿದೇಶಿ ಸಚಿವರ ನೇಮಕಾತಿಯನ್ನು ಮುಖ್ಯ ಮಂತ್ರಿ ಯೆಡ್ಯೂರಪ್ಪನವರು ಖಡಾ ಖಂಡಿತವಾಗಿ ನಿರಾಕರಿಸಿದ್ದಾರೆ. ಮುಂದೆ ಓದಿ »
ಸಾಹಿತ್ಯ/ಸಿನೆಮಾ/ಕಲೆ
ಚಿತ್ರ ವಿಮರ್ಶೆ: ದ ವಿನಿಂಗ್ ಕ್ಯಾಂಡಿಡೇಟ್!
ದ ವಿನಿಂಗ್ ಕ್ಯಾಂಡಿಡೇಟ್!
ಮಧ್ಯಾಹ್ನವೋ.. ರಾತ್ರಿಯೋ... ಅಂತೂ ಊಟದ ಸಮಯ. ಬೆಂಗಳೂರು ನಗರ. ಕನ್ನಡಿಗರ ಊರು. ಕರ್ನಾಟಕದ ರಾಜಧಾನಿ. ಮಲ್ಲೇಶ್ವರ ಆದರೂ ಸರಿ, ಜಯನಗರ ನಾಲ್ಕನೆಯ ಬ್ಲಾಕ್ ಆದರೂ ಸರಿ. ಯಾವುದೇ ಸೌತ್ ಇಂಡಿಯನ್ ರೆಸ್ಟಾರಂಟ್ ಆದರೂ ಪರವಾಗಿಲ್ಲ. ನಿಮಗೆ ಇಡ್ಲಿ ಅಥವಾ ದೋಸೆ ಬೇಕಿದ್ದರೆ, ದಯವಿಟ್ಟು ಕ್ಷಮಿಸಿ, ಅವುಗಳ ಟೈಮ್ ಮುಗಿದಿದೆ. ಆದರೆ, ಗೋಬಿ ಮಂಚೂರಿ? ಡ್ರೈ ಬೇಕೋ?! ಗ್ರೇವಿಯಲ್ಲಿ ಬೇಕೋ?!! ಮುಂದೆ ಓದಿ »
ಚಿಂತನ-ಮಂಥನ
ಆಸೆಯೇ ದುಃಖಕ್ಕೆ ಕಾರಣ
ಆಸೆಯೇ ದುಃಖಕ್ಕೆ ಕಾರಣ ಎನ್ನುವುದನ್ನು ನಾನು ಸಂಪೂರ್ಣವಾಗಿ ಒಪ್ಪುತ್ತೇನೆ. ಮೊನ್ನೆ ರಸ್ತೆಯಲ್ಲಿ ಪುಟ್ಟ ಹುಡುಗನೊಬ್ಬ ಐಸ್ ಕ್ರೀಮ್ ತಿನ್ನುತ್ತಾ ನಡೆಯುತ್ತಿದ್ದ. ಅದನ್ನು ನೋಡಿ ನನಗೂ ಐಸ್ ಕ್ರೀಮ್ ತಿನ್ನಲು ಆಸೆಯಾಯಿತು. ಆ ಹುಡುಗನಿಂದ ಐಸ್ ಕ್ರೀಮ್ ಕಿತ್ತುಕೊಂಡೆ. ಅವನು ಬಿಕ್ಕಳಿಸಿ ಅಳುತ್ತಾ ತನ್ನ ಮನೆಯ ಕಡೆಗೆ ಓಡಿದ. ಮುಂದೆ ಓದಿ »
ಅಗ್ರ ರಾಷ್ಟ್ರೀಯ ಸುದ್ದಿ
ಇಸ್ರೋ ಜೊತೆ ಶಬಾನ ಒಪ್ಪಂದ
ಶಬಾನ ಹುಬ್ಬು ಅಂತರಿಕ್ಷಕ್ಕೆ
ಬೆಂಗಳೂರು ನ.೩೧: ಬಾಲಿವುಡ್ಡಿನ
ಪ್ರಖ್ಯಾತ ತಾರೆ ಶಬಾನ ಅಜ್ಮಿಯವರು ಇಂದು ಇಸ್ರೋ ಸಂಸ್ಥೆಯೊಂದಿಗೆ ಒಪ್ಪಂದವೊಂದಕ್ಕೆ
ಸಹಿ ಹಾಕಿದರು. ಆ ಒಪ್ಪಂದದ ಪ್ರಕಾರ ಶಬಾನರವರ ಹುಬ್ಬುಗಳನ್ನು ಅಂತರಿಕ್ಷಕ್ಕೇರಿಸುವ
ಹೊಣೆ ಇಸ್ರೋ ಪಾಲಿಗೆ ಒದಗಿದೆ. ಮುಂದೆ ಓದಿ »
ವಾಣಿಜ್ಯ/ತಂತ್ರಜ್ಞಾನ
ಕ್ರೋಕೋಟಿಯೇ:ಮೊಸಳೆ ಕಣ್ಣೀರು ಮಾರುಕಟ್ಟೆಗೆ!
ಬೆಂಗಳೂರು
ಡಿ.6: ವಿಖ್ಯಾತ ಡಿಸೈನರ್ ಸಂಸ್ಥೆಯಾದ ಫ್ರಾನ್ಸಿನ ಲಕೋಸ್ಟ್ ಸಂಸ್ಥೆ ವಿಶ್ವದಲ್ಲಿ ಇದೇ
ಮೊದಲ ಬಾರಿಗೆ ಮೊಸಳೆ ಕಣ್ಣೀರನ್ನು ಕ್ರೋಕೋಟಿಯೇ ಎಂಬ ಹೆಸರಿನಲ್ಲಿ ಮಾನ್ಯ
ಮುಖ್ಯಮಂತ್ರಿ ಬಿ.ಎಸ್.ಯೆಡ್ಯೂರಪ್ಪನವರ ಸಮ್ಮುಖದಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಿತು. ಮುಂದೆ ಓದಿ »
ಸಂಪಾದಕೀಯ
"ಇಂಡಿಯನ್ಸ್ ನಂ. ೧" ಎನ್ನುವುದು ಶಿಕ್ಷಾರ್ಹ ಅಪರಾಧವೇ?!
ಅರೆ ನಗ್ನ ಸಲ್ಮಾನ್ ಖಾನ್ ಕುಣಿದು ಕುಪ್ಪಳಿಸುತ್ತಾ "ಈಸ್ಟ್ ಆರ್ ವೆಸ್ಟ್, ಇಂಡಿಯಾ ಈಸ್ ದ ಬೆಸ್ಟ್" ಎಂದರೆ ತಪ್ಪಲ್ಲ; ತಪ್ಪಲ್ಲ ಮಾತ್ರವಲ್ಲಾ, ಅದು ಹೆಚ್ಚುಗಾರಿಕೆ; ಹಣದ ಹೊಳೆಯೇ ಹರಿಸುವ ಹೆಚ್ಚುಗಾರಿಕೆ. ಆದರೆ, ಹೈಸ್ಕೂಲಿನ ಹುಡುಗಿಯರು "Indians No. 1" ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದು ಮಾತ್ರ ಶಿಕ್ಷಾರ್ಹ ಅಪರಾಧ! ಮುಂದೆ ಓದಿ »