ಆಸೆಯೇ ದುಃಖಕ್ಕೆ ಕಾರಣ
ಆಸೆಯೇ ದುಃಖಕ್ಕೆ ಕಾರಣ
ಆಸೆಯೇ ದುಃಖಕ್ಕೆ ಕಾರಣ ಎನ್ನುವುದನ್ನು ನಾನು ಸಂಪೂರ್ಣವಾಗಿ ಒಪ್ಪುತ್ತೇನೆ. ಮೊನ್ನೆ ರಸ್ತೆಯಲ್ಲಿ ಪುಟ್ಟ ಹುಡುಗನೊಬ್ಬ ಐಸ್ ಕ್ರೀಮ್ ತಿನ್ನುತ್ತಾ ನಡೆಯುತ್ತಿದ್ದ. ಅದನ್ನು ನೋಡಿ ನನಗೂ ಐಸ್ ಕ್ರೀಮ್ ತಿನ್ನಲು ಆಸೆಯಾಯಿತು. ಆ ಹುಡುಗನಿಂದ ಐಸ್ ಕ್ರೀಮ್ ಕಿತ್ತುಕೊಂಡೆ. ಅವನು ಬಿಕ್ಕಳಿಸಿ ಅಳುತ್ತಾ ತನ್ನ ಮನೆಯ ಕಡೆಗೆ ಓಡಿದ.
- 230 reads
Tags
Post new comment