ರಾಜ್ಯ ಸುದ್ದಿ
ರಾಜ್ಯ ಸುದ್ದಿ
ವಿದೇಶಿ ಸಚಿವರಿಲ್ಲ - ಸಿ.ಎಂ. ಸ್ಪಷ್ಟನೆ
ಬೆಂಗಳೂರು, ಸೆ. ೩೧: ತಮ್ಮ ಸಂಪುಟದಲ್ಲಿ ವಿದೇಶಿ ಸಚಿವರ ನೇಮಕಾತಿಯನ್ನು ಮುಖ್ಯ ಮಂತ್ರಿ ಯೆಡ್ಯೂರಪ್ಪನವರು ಖಡಾ ಖಂಡಿತವಾಗಿ ನಿರಾಕರಿಸಿದ್ದಾರೆ. ಮುಂದೆ ಓದಿ »
ನೈತಿಕತೆಯನ್ನು ಮುಂದಿನ ಪೀಳಿಗೆಗೂ ಉಳಿಸುವಂತೆ ಯೆಡ್ಯೂರಪ್ಪ ಕರೆ
ಬೆಂಗಳೂರು, ಜೂನ್ ೩೧: ರಾಜಕಾರಣದಲ್ಲಿ ನೈತಿಕತೆ ಮತ್ತು ಪ್ರಾಮಾಣಿಕತೆಯನ್ನು ಮುಂದಿನ ಪೀಳಿಗೆಗೂ ಉಳಿಸುವಂತೆ ಮುಖ್ಯ ಮಂತ್ರಿ ಯೆಡ್ಯೂರಪ್ಪ ನಾಡಿನ ಹಿರಿಯ ರಾಜಕಾರಣಿಗಳಿಗೆ ಕರೆ ಇತ್ತಿದ್ದಾರೆ. ಮುಂದೆ ಓದಿ »
ನೈಸರ್ಗಿಕ ಕಾರಣಗಳಿಂದ ರೈತನ ಸಾವು!
ಮು.ಮಂ. ನೆಮ್ಮದಿಯ ನಿಟ್ಟುಸಿರು
ಬೆಂಗಳೂರು, ಸೆಪ್ಟೆಂಬರ್ ೩೧: ಹಲವು ವರ್ಷಗಳ ನಂತರ ರಾಜ್ಯದಲ್ಲಿ ಇದೇ ಮೊದಲ ಬಾರಿಗೆ, ರೈತರೊಬ್ಬರು ನೈಸರ್ಗಿಕ ಕಾರಣಗಳಿಂದ ಸಾವಿಗೆ ಈಡಾಗಿರುವುದು ವರದಿಯಾಗಿದೆ. ಮುಂದೆ ಓದಿ »
ಚುನಾವಾಣಿ '08: ಜನ ವಾಣಿ
[ಕರ್ನಾಟಕ ರಾಜ್ಯಕ್ಕೆ ಇದು ಸಂಕ್ರಮಣ ಕಾಲ. ಯಾರಿಂದ ನಾವು ಮೋಸ ಹೋಗಬೇಕೆಂದು ನಿರ್ಧರಿಸ ಬೇಕಾದ ಕಾಲ. ಇಂತಹ ಸಂದರ್ಭದಲ್ಲಿ, ನಮ್ಮ ನಾಡು,ನುಡಿ, ರಾಜಕಾರಣಗಳ ಬಗೆಗೆ ನಮ್ಮ ಜನರ ನಾಡಿ ಹೇಗೆ ಮಿಡಿಯುತ್ತಿದೆ, ಅವರನ್ನು ಕಾಡುತ್ತಿರುವ ವಿಷಯಗಳೇನು ಎಂಬುದನ್ನು ಅವರ ಮಾತುಗಳಲ್ಲೇ ಇಲ್ಲಿ ಹಿಡಿದು ಕೊಡಲಾಗಿದೆ - ಸಂ.]
ಮುಂದೆ ಓದಿ »
